Gretna Green marriage ಗ್ರೆಟ್ನ ಗ್ರೀನ್‍ ಮ್ಯಾರಿಜ್‍
ನಾಮವಾಚಕ

(ಚರಿತ್ರೆ) ಗ್ರೆಟ್ನ ಗ್ರೀನ್‍ ಮದುವೆ; ಇಂಗ್ಲೆಂಡಿನಿಂದ ಓಡಿಹೋಗಿ, ಕಾನೂನಿನ ಪ್ರಕಾರ ತಂದೆ ತಾಯಿಯರ ಒಪ್ಪಿಗೆ ಬೇಕಿಲ್ಲದ, ಸ್ಕಾಟ್ಲೆಂಡಿನ ಗಡಿಯ ಹಳ್ಳಿ ‘ಗ್ರೆಟ್ನ ಗ್ರೀನ್‍’ ಎಂಬಲ್ಲಿ ಮಾಡಿಕೊಂಡ ಮದುವೆ.